Header Ads
Breaking News

ಮಂಜೇಶ್ವರ : ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾಕ್ಕೆ ಹಾನಿ

ಮಂಜೇಶ್ವರ: ಮನೆ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾಕ್ಕೆ ಸಮಾಜ ದ್ರೋಹಿಗಳು ಹಾನಿಗೈದ ಘಟನೆ ಉದ್ಯಾವರ ಎಂಬಲ್ಲಿ ನಡೆದಿದೆ. ಉದ್ಯಾವರ ರಫಾ ಹಾಲ್‌ನ ಹಿಂಬಾಗದಲ್ಲಿ ವಾಸವಾಗಿರುವ ಕಟ್ಟಪ್ಪುಣಿ ಹೌಸಿನ ಪುಷ್ಪಕರ ಎಂಬವರ ರಿಕ್ಷಾವನ್ನು ಹಾನಿ ಗೈಯಲಾಗಿದೆರೀ ಬಗ್ಗೆ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related posts

Leave a Reply

Your email address will not be published. Required fields are marked *