Header Ads
Header Ads
Breaking News

ಮಣಿಪಾಲದಲ್ಲಿ “ರಿಬ್ಬನ್ಸ್ ಆಂಡ್ ಬಲೂನ್ಸ್ ” ಬೇಕರಿ

ಮಣಿಪಾಲದ ಮಹಾ ನಗರದಲ್ಲಿ ಒಂದು ರಾಷ್ಟ್ರೀಯ ಮಟ್ಟದ ಬೇಕರಿ ಇಲ್ಲಾ ಎನ್ನುವ ಮಾತಿಗೆ ಇದೀಗ ತೆರೆ ಬಿದ್ದಿದೆ. ರಾಷ್ಟ್ರೀಯ ಮಟ್ಟದ ಬೇಕರಿ ಸಂಸ್ಥೆಯಾದ ರಿಬ್ಬನ್ಸ್ ಆಂಡ್ ಬಲೂನ್ಸ್  ಮಣಿಪಾಲದಲ್ಲಿ ಪ್ರಾರಂಭಗೊಂಡು ಬೇಕರಿ ಉತ್ಪನ್ನ ಪ್ರಿಯರಿಗೆ ಸಂತಸ ತಂದಿದೆ.ಮಣಿಪಾಲದ ಮಹಾ ನಗರದಲ್ಲಿ ಒಂದು ರಾಷ್ಟ್ರೀಯ ಮಟ್ಟದ ಬೇಕರಿ ಇಲ್ಲಾ ಎನ್ನುವ ಮಾತಿಗೆ ಇದೀಗ ತೆರೆ ಬಿದ್ದಿದೆ. ರಾಷ್ಟ್ರೀಯ ಮಟ್ಟದ ಬೇಕರಿ ಸಂಸ್ಥೆಯಾದ ರಿಬ್ಬನ್ಸ್ ಆಂಡ್ ಬಲೂನ್ಸ್ ಣಿಪಾಲದಲ್ಲಿ ಪ್ರಾರಂಭಗೊಂಡು ಬೇಕರಿ ಉತ್ಪನ್ನ ಪ್ರಿಯರಿಗೆ ಸಂತಸ ತಂದಿದೆ. ಮಹಾರಾಷ್ಟ್ರದ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿರುವ ರಿಬ್ಬನ್ಸ್ ಆಂಡ್ ಬಲೂನ್ಸ್ ಮಣಿಪಾಲ ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಉದ್ಘಾಟನೆಗೊಂಡಿತು.

ಮಾಹೆ ವಿಶ್ವ ವಿದ್ಯಾನಿಲಯದ ಟ್ರಸ್ಟಿ ವಸಂತಿ ಪೈ ನೂತನ ಔಟ್‌ಲೆಟ್ ಮಳಿಗೆಗೆ ಚಾಲನೆಯನ್ನು ನೀಡಿ ಮಣಿಪಾಲದಲ್ಲಿ ಉತ್ತಮ ಬೇಕರಿಗಳಿಲ್ಲ ಎ೪ಂಬ ಕೊರತೆಯನ್ನು ಈ ಸಂಸ್ಥೆ ನೀಗಿಸಲಿ ದೇಶ ವಿಧೇಶಗಳ ವಿದ್ಯಾರ್ಥಿಗಳಿಗೆ ತಮಗಿಷ್ಟವಾದ ಸವಿರುಚಿಯ ಉತ್ಪನ್ನಗಳು ಇಲ್ಲಿ ಸಿಗಲಿ ಎಂದು ಶುಭ ಹಾರೈಸಿದ್ರುರಿಬ್ಬನ್ಸ್ ಆಂಡ್ ಬಲೂನ್ಸ್ ಉಡುಪಿ ಮತ್ತು ದ.ಕ ಜಿಲ್ಲೆಯಲ್ಲಿ30ಕ್ಕೂ ಹೆಚ್ಚು ಶಾಖೆಗಳನ್ನು ತೆರೆಯುವ ಗುರಿಯನ್ನು ಹಿಂದಿದೆ. ಈಗಾಗಲೇ ಮಂಗಳೂರು ಹಾಗೂ ಉಡುಪಿಯಲ್ಲಿ ತಮ್ಮ ನೂತನ ಶಾಖೆಯನ್ನು ಹೊಂದಿದೆ. ಹ್ಯಾಂಗ್ಯೋ ಐಸ್‌ಕ್ರೀಂನ ಮುಂಬೈಯ ವಿತರಕರಾದ ರಿಎಂಡಿ ಸತೀಶ್ ಶೆಟ್ಟಿ ಹಾಗೂ ಹ್ಯಾಂಗ್ಯೋದ ಪ್ರದೀಪ್ ಪೈ ಸಮ್ಮಿಲನದೊಂದಿಗೆ ಮಣಿಪಾಲದಲ್ಲಿ ಸಂಸ್ಥೆ ಪ್ರಾರಂಭಗೊಂಡಿದೆ. ಬೇಕರಿಯ ಪ್ರತಿಯೊಂದು ಉತ್ಪನ್ನಗಳು ಈ ಶಾಖೆಯಲ್ಲಿ ಲಭ್ಯವಿದೆ.ಮಣಿಪಾಲದಂತಹ ಮಹಾ ನಗರದಲ್ಲಿ ರಾಷ್ಟ್ರೀಯ ಮಟ್ಟದ ಬೇಕರಿ ಸಂಸ್ಥೆ ಪ್ರಾರಂಭವಾಗಿರುವುದು ಇಲ್ಲಿನ ವಿದ್ಯಾರ್ಥಿಗಳಿಗೆ ಸಂತಸ ನೀಡಿದೆ. ಸವಿ ರುಚಿಯಾದ ಕೇಕ್‌ಗಳು ಬಿಸ್ಕತ್‌ಗಳು ಸಿಹಿ ತಿಂಡಿಗಳು ಇಲ್ಲಿನ ಜನರ ಬಾಯಿ ರುಚಿಯನ್ನು ಇಂಗಿಸಲಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಇರುವುದು ರಿಬ್ಬನ್ಸ್ ಆಂಡ್ ಬಲೂನ್ ವಿಶೇಷತೆಯಾಗಿದೆ.

Related posts

Leave a Reply