Header Ads
Header Ads
Header Ads
Breaking News

ಮಣಿಪಾಲದಲ್ಲಿ ಸಂಸದ ವರುಣ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಾದ

ಮಣಿಪಾಲದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂಸದ ವರುಣ್ ಗಾಂಧಿ ಸಂವಾದ ನಡೆಸಿದರು. ಉಡುಪಿ ಮಣಿಪಾಲದ ಟಿ‌ಎಂಪೈ ಮ್ಯಾನೆಜ್ ಮೆಂಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಲೀಡರ್ ಶಿಪ್ ಉಪನ್ಯಾಸ ಸರಣಿಯಲ್ಲಿ ರಾಜಕೀಯ ಸುಧಾರಣೆಯ ಅವಶ್ಯಕತೆ ಎಂಬ ವಿಷಯದ ಕುರಿತು ಸಂವಾದ ನಡೆಯಿತು.

ಇನ್ನೂ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದ ವರುಣ್ ಗಾಂಧಿ , ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ಜನರು ನೇರವಾಗಿ ಪಾಲ್ಗೊಳ್ಳುವ ಮೂಲಕ ಭ್ರಷ್ಠಾಚಾರ ಮುಕ್ತ ಸಮಾಜವನ್ನು ಕಟ್ಟಬಹುದು ಎಂದು ಅವ್ರು ಹೇಳಿದರು ಈ ವೇಳೆ ಕುಲಪತಿ ಡಾ|ವಿನೋದ್ ಭಟ್, ಟ್ಯಾಪ್ಮಿಯ ನಿರ್ದೇಶಕ ಮಧು ವೀರರಾಘವನ್ ಮತ್ತಿತರು ಉಪಸ್ಥತಿರಿದ್ರು.

Related posts

Leave a Reply