Header Ads
Breaking News

ಸುಳ್ಯ: ಮಾವಿನಕಟ್ಟೆ ದೈವಸ್ಥಾನದ ಕೆರೆಗೆ ಬಿದ್ದ ಕಾಡುಕೋಣ

ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ವಳಲಂಬೆ ಶ್ರೀ ಮಹಾವಿಷ್ಣು ದೈವಸ್ಥಾನ ಬಳಿ ಮಾವಿನಕಟ್ಟೆ ಎಂಬಲ್ಲಿ ದೈವಸ್ಥಾನದ ಕೆರೆಗೆ ಶುಕ್ರವಾರ ತಡರಾತ್ರಿ ಕಾಡುಕೋಣದ ಮರಿಯೊಂದು ಬಿದ್ದ ಘಟನೆ ನಡೆದಿದೆ.ಈ ಭಾಗದಲ್ಲಿಕಾಡು ಕೋಣಗಳ ಸಂಚಾರ ಹೆಚ್ಚಿದ್ದು ಸಂಚಾರದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದೆಂದ ಅಂದಾಜಿಸಲಾಗಿದೆ.ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ರಕ್ಷಣೆಯ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.ನೂರಾರು ಮಂದಿ ಕುತೂಹಲದಿಂದ ತೆರಳಿ ವೀಕ್ಷಿಸುತಿದ್ದಾರೆ.

Related posts

Leave a Reply

Your email address will not be published. Required fields are marked *