Header Ads
Breaking News

ಮೂಡುಬಿದಿರೆಯಲ್ಲಿ ಹರ್ಷ ಬ್ಯೂಟಿ ಕಲೆಕ್ಷನ್ ಶುಭಾರಂಭ

ಮೂಡುಬಿದಿರೆ ಇರುವೈಲು ರಸ್ತೆಯಲ್ಲಿರುವ ಬಿಜೆಎಂ ಕಾಂಪ್ಲೆಕ್ಸ್‌ನಲ್ಲಿ ಹರ್ಷ ಬ್ಯೂಟಿ ಕಲೆಕ್ಷನ್ ಶುಭಾರಂಭಗೊಂಡಿತು.

ಮೂಡುಬಿದರೆಯ ಇರುವೈಲುವಿನಲ್ಲಿ ಅಂದದ ಚೆಂದದ ಮಹಿಳೆಯರ ಮನಕೊಪ್ಪುವ ಆಭರಣಗಳ ಮಳಿಗೆ ಆರಂಭಗೊಂಡಿದೆ. ಮಹಿಳೆಯರಿಗೆ ಬೇಕಾದ ಜ್ಯುವೆಲ್ಲರಿಗಳು ಈ ಮಳಿಗೆಯಲ್ಲಿ ಲಭ್ಯವಿದ್ದು, ಈಗಾಗಲೇ ಗ್ರಾಹಕರು ಆಗಮಿಸುತ್ತಿದ್ದು ಆಭರಣಗಳ ಖರೀದಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಬ್ಯೂಟಿ ಕಲೆಕ್ಷನ್ ಮಳಿಗೆಯನ್ನು ಚಿತ್ರನಟಿ ರಕ್ಷಾ ಶೆಣೈ, ಉದ್ಯಮಿ ಎಂ.ಎಚ್ ಶರೀಫ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕಾರ್ಕಳ ಶೆಣೈ ಪೊಲಿಮಾರ್ ರಘುವೀರ್ ಶೆಣೈ, ಲತೀಫ್ ಪರ್ಕರ್ ಮೂಡುಬಿದಿರೆ ದಿನೇಶ್ ಗ್ಲೋ ಸೈನ್, ಎಂ.ಕೆ ದಿನೇಶ್ ಮುಖ್ಯ ಅತಿಥಿಯಾಗಿದ್ದರು. ಅಬೂಬಕ್ಕರ್ ಮಾರೂರು ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು.

Related posts

Leave a Reply

Your email address will not be published. Required fields are marked *