Header Ads
Header Ads
Breaking News

ಮೇ 12ರ ಚುನಾವಣೆ ಸತ್ಯ, ಅಸತ್ಯದ ಚುನಾವಣೆ ಮಂಗಳೂರಿನಲ್ಲಿ ಸಚಿವ ಯು.ಟಿ. ಖಾದರ್ ಹೇಳಿಕೆ

ಮೇ 12ರಂದು ನಡೆಯಲಿರುವುದು ಸತ್ಯ ಹಾಗೂ ಅಸತ್ಯದ ನಡುವಿನ ಚುನಾವಣೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು.ಅವರು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಕಳೆದ ೪ ವರ್ಷ 10 ತಿಂಗಳಿನಿಂದ ಜನಪರ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಕೈಗೊಂಡಿದ್ದೇವೆ.ಇಷ್ಟೂ ಸಮುಯ ಯಾವುದೇ ರಚನಾತ್ಮಕ ಕೆಲಸ ಮಾಡದ ಪ್ರತಿಪಕ್ಷ ಬಿಜೆಪಿ ಇದೀಗ ಅಪಪ್ರಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.ಚುನಾವಣೆಯಲ್ಲಿ ಎಲ್ಲರೂ ಗೆಲುವನ್ನೇ ಬಯಸುತ್ತಾರೆ. ಆದರೆ ದ್ವೇಷದ ಚುನಾವಣೆಯಾಗಬಾರದು, ಇದನ್ನು ನನ್ನ ಕಾರ್ಯಕರ್ತರಿಗೆ ಹೇಳಿದ್ದೇನೆ. ಪ್ರತಿಪಕ್ಷಗಳಿಗೂ ಇದನ್ನೇ ತಿಳಿಯಬಯಸುತ್ತೇನೆ ಎಂದರು.ಜಮ್ಮುವಿನಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹತ್ಯೆ ಖಂಡನೀಯ. ಇದರ ಹಿಂದಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕಾದರೆ ಪೋಕ್ಸೋ ಕಾಯ್ದೆ ತಿದ್ದುಪಡಿ ಮಾಡುವ ಅವಶ್ಯಕತೆ ಇದೆ. ಇದಕ್ಕೆ ಕೆಂದ್ರಕ್ಕೆ ಪತ್ರ ಬರೆಯುವುದಾಗಿ

Related posts