Header Ads
Header Ads
Breaking News

ಯುವಕ ಆತ್ಮಹತ್ಯೆ

 

ಪ್ರೇಮ ವೈಫಲ್ಯ ರೈಲಿನಡಿಗೆ ಬಿದ್ದು ಯುವಕ ಆತ್ಮಹತ್ಯೆ
ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆ
ಪ್ರತೀಕ್(೨೦) ಆತ್ಮಹತ್ಯೆ ಮಾಡಿಕೊಂಡಾ ಯುವಕ
ಉಡುಪಿಯ ನಿಟ್ಟೂರಿನ ನಿವಾಸಿ ಪ್ರತೀಕ್
ಪ್ರೇಯಸಿ ಮುನಿಸಿಕೊಂಡ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ
ತಾನು ಪ್ರೀತಿಸಿದ ಯುವತಿ ಕೋಪಿಸಿಕೊಂಡ ಹಿನ್ನಲ್ಲೆಯಲ್ಲಿ ಮನನೊಂದ ಯುವಕನೊಬ್ಬ ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದ ಬಳಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉಡುಪಿಯ ನಿಟ್ಟೂರು ಗ್ರಾಮದ ೨೦ ವರುಷದ ಪ್ರತೀಕ್ ಎನ್ನುವ ಯುವಕನೇ ಆತ್ಮಹತ್ಯೆ ಮಾಡಿಕೊಂಡವನು.
ಕಳೆದ ಎರಡು ದಿನಗಳ ಹಿಂದೆ ತನ್ನ ಈತನ ಪ್ರೇಯಸಿ ಮುನಿಸಿಕೊಂಡು ಮಾತನಾಡುವುದನ್ನು ಬಿಟ್ಟಿದ್ದಳು ಎನ್ನಲಾಗಿದೆ.ಹೀಗಾಗಿ ಈತ ಸಾಕಾಷ್ಟು ಮನನೊಂದಿದ್ದನು ಎನ್ನಲಾಗಿದೆ.ನಿನ್ನೆ ತಡರಾತ್ರಿ ಇದ್ದಕ್ಕಿದ್ದಂತೆ ಈತ ಮನೆ ಬಿಟ್ಟು ಹೋಗಿದ್ದು.ಸಂಭಂಧಿಕರು ಈತನಿಗಾಗಿ ಹುಡುಕಾಡುತ್ತಿದ್ದ ಸಂಧರ್ಭದಲ್ಲಿ ಇಂದ್ರಾಳಿ ರೈಲ್ವೇ ನಿಲ್ದಾಣದ ಬಳಿಯ ಟ್ರ್ಯಾಕ್ ನಲ್ಲಿ ಪ್ರತೀಕ್ ಶವ ಪತ್ತೆಯಾಗಿದೆ.

Related posts

Leave a Reply