Header Ads
Header Ads
Breaking News

ಯುವತಿಯ ಜೊತೆ ಅಸಭ್ಯವರ್ತನೆ : ಜನರಿಂದಲೇ ವ್ಯಕ್ತಿಗೆ ಥಳಿತ

ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಗೆ ಜನ್ರೇ ಸೇರಿ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ. ಹೋಟೆಲ್‌ವೊಂದಕ್ಕೆ ಬಂದ ಯುವತಿ ಜೊತೆ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ್ದಾನೆ. ಜೊತೆಗೆ ರೂಮಿಗೆ ಬರುವಂತೆ ಕರೆದಿದ್ದಾನೆ.
ಕೂಡಲೇ ಈ ಯುವತಿ ಸ್ನೆಹಿತರಿಗೆ ವಿಷಯ ತಿಳಿಸಿದ್ದಾಳೆ. ಹೋಟೆಲ್‌ಗೆ ಬಂದ ಇಬ್ಬರು ವ್ಯಕ್ತಿಗಳು ಯುವಕನಿಗೆ ಗೂಸಾ ನೀಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.

Related posts

Leave a Reply

Your email address will not be published. Required fields are marked *