Header Ads
Breaking News

ರಸಗೊಬ್ಬರ ಹೇರಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿ : ಕಾರ್ಕಳದ ಟಿಎಪಿಎಂಸಿ ಬಳಿ ನಡೆದ ಘಟನೆ

ಕಾರ್ಕಳ: ಮಂಗಳೂರಿನಿಂದ ರಸಗೊಬ್ಬರ ಹೇರಿಕೊಂಡು ಬಂದಿದ್ದ ಲಾರಿಯೊಂದು ರಸಗೊಬ್ಬರ ಕಾಲಿ ಮಾಡುವ ಉದ್ದೇಶದಿಂದ ಲಾರಿಯನ್ನು ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 30 ಅಡಿ ನೀರು ತುಂಬಿರುವ ಆಳದಬಾವಿಗೆ ಬಿದ್ದ ಘಟನೆ ಕಾರ್ಕಳದ ಟಿ. ಎ. ಪಿ. ಎಂ. ಸಿ. ಬಳಿ ನಡೆದಿದೆ. ಈ ಘಟನೆಯಲ್ಲಿ ಲಾರಿ ಚಾಲಕ ಲಾರಿಯಲ್ಲಿ ಸಿಲುಕಿಕೊಂಡು ಸ್ಥಳೀಯರು ಆತನ ರಕ್ಷಣೆಯನ್ನು ಮಾಡಿದ್ದಾರೆ. ಲಕ್ಷಾಂತರ ರೂಪಾಯಿಯ ರಸಗೊಬ್ಬರ ನೀರುಪಾಲಾಗಿದೆ.

Related posts

Leave a Reply

Your email address will not be published. Required fields are marked *