Header Ads
Breaking News

ರಾಜ್ಯದಲ್ಲಿ ಮಾನವೀಯತೆ ಇಲ್ಲದ ಸರಕಾರ ಅಸ್ತಿತ್ವದಲ್ಲಿ ಇದೆ : ಯುಟಿ ಖಾದರ್ ಕಿಡಿ

ಗದಗದಲ್ಲಿ ಲಾಠಿ ಚಾರ್ಜ್ ನಡೆದ ವಿಚಾರವಾಗಿ ಮಂಗಳೂರಲ್ಲು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಯು.ಟಿ ಖಾದರ್, ರಾಜ್ಯದಲ್ಲಿ ಮಾನವೀಯತೆ ಇಲ್ಲದ ಸರಕಾರ ಅಸ್ತಿತ್ವದಲ್ಲಿ ಇದೆ ಅಂತ ಕಿಡಿಕಾರಿದ್ದಾರೆ… ನೆರೆ ಹಾವಳಿ ಇರುವ ಪ್ರದೇಶದಲ್ಲಿ ಜನರು ಸಹಜವಾಗಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. ಕಳೆದ ಬಾರಿ ನಾವು ಕೊಡಗಿಗೆ ನೆರೆ ಬಂದ ಸಂದರ್ಭದಲ್ಲಿ ಹೋದಾಗ ಇದ್ದೇ ರೀತಿ ಕೆಲವು ಕಡೆ ಆಗಿತ್ತು, ಆದ್ರೆ ನಾವು ತಾಳ್ಮೆಯಿಂದ ಇದ್ದು, ಜನರಿಗೆ ನೆರವು ನೀಡಿದ್ದೇವೆ. ಆದರೆ ಬಿಜೆಪಿಯವರು ಕಳೆದ ಸಲ ಅಧಿಕಾರಿದಲ್ಲಿ ಇದ್ದಾಗ ರಸಗೊಬ್ಬರ ಕೇಳಿದ ರೈತರಿಗೆ ಗುಂಡು ಹೊಡೆದು ಸಾಯಿಸಿದ್ರು. ಈ ಬಾರಿ ಲಾಟಿಚಾರ್ಜ್ ಮಾಡಿಸಿದ್ದಾರೆ ಅಂತ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.. ಇನ್ನೂ ರಾಜ್ಯದಲ್ಲಿ ಈ ಬಾರೀ ಸುರಿದ ಮಳೆಯಿಂದ ಅಪಾರ ಪ್ರಮಾಣದ ಸಾವು ನೋವು ಉಂಟಾಗಿದೆ ಹಾಗಾಗಿ ಕೇಂದ್ರ ಸರಕಾರ ಹೆಚ್ಚಿನ ಅನುದಾನ ನೀಡಬೇಕು ಅಂತ ಒತ್ತಾಯಿಸಿದ್ರು…

Related posts

Leave a Reply

Your email address will not be published. Required fields are marked *