Header Ads
Header Ads
Header Ads
Header Ads
Header Ads
Header Ads
Breaking News

ರಾಮಕೃಷ್ಣ ಮಿಷನ್‍ನ 5ನೇ ಹಂತದ 41ನೇ ಶ್ರಮದಾನ

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನದ 5ನೇ ಹಂತದ 41ನೇ ಶ್ರಮದಾನ ಕೊಟ್ಟಾರ ಚೌಕಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯಿತು. ಶಾಸಕರಾದ ಭರತ್ ಶೆಟ್ಟಿ ಹಾಗೂ ಮಂಗಳೂರಿನ ಮಾಜಿ ಮೇಯರ್ ಶಶಿಧರ್ ಹೆಗ್ಡೆ ಜಂಟಿಯಾಗಿ 41ನೇ ಶ್ರಮದಾನಕ್ಕೆ ಪ್ಲೈಓವರ್ ಅಡಿಯಲ್ಲಿ ಚಾಲನೆ ನೀಡಿದರು. ಬಳಿಕ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತಿಯಲ್ಲಿ ಕೊಟ್ಟಾರ ಪ್ಲೈಒವರ್ ಸುಂದರಿಕರಣ ಕಾಮಗಾರಿಗೆ ಶಾಸಕರಾದ ಭರತ್ ಶೆಟ್ಟಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಾಗೇಶ್ ರಾವ್, ಕಿರಣಕುಮಾರ್ ಕೊಡಿಕಲ್, ಧನವೀರ್ ಶೆಟ್ಟಿ, ರಾಜಗೊಪಾಲ ಶೆಟ್ಟಿ, ಶಂಕರನಾರಾಯಣ ಕಾರಂತ, ಯಶವಂತ ಆಚಾರ್, ತಾರಾನಾಥ್ ಆಳ್ವ, ಚಿತ್ತರಂಜನ ಶ್ರೀನಿವಾಸ್ ಹಾಗೂ ಮತ್ತಿತರರು ಶ್ರಮದಾನದಲ್ಲಿ ಭಾಗಿಯಾಗಿದ್ರು.

Related posts

Leave a Reply

Your email address will not be published. Required fields are marked *