Header Ads
Header Ads
Breaking News

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 33ನೇ ಭಾನುವಾರದ ಶ್ರಮದಾನ

ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛತಾ ಅಭಿಯಾನದ 5ನೇ ವರ್ಷದ 33ನೇ ಭಾನುವಾರದ ಶ್ರಮದಾನ ಬಿಕರ್ನಕಟ್ಟೆ ಪ್ರದೇಶದಲ್ಲಿ ನಡೆಯಿತು. ಈ ಸ್ವಚ್ಛತಾ ಶ್ರಮದಾನಕ್ಕೆ ಬಾಲಯೇಸು ಚರ್ಚ್ ಮುಖ್ಯದ್ವಾರದ ಎದುರುಗಡೆಗೆ ವಂದನೀಯ ಫಾದರ್ ವಿಲ್ಫ್ರೇಡ್ ರೋಡ್ರಿಗಸ್ ಹಾಗೂ ಅನಿಲ್ ಕುಮಾರ್, ಪ್ರಾದೇಶಿಕ ಮುಖ್ಯಸ್ಥರು, ಎಪ್ಸನ್ ಇಂಡಿಯಾ ಇವರುಗಳು ಜಂಟಿಯಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಯರಾಜ್ ಗೌಡ, ಕೋಡಂಗೆ ಬಾಲಕೃಷ್ಣ ನಾಕ್, ಸುಭೋದಯ ಆಳ್ವ, ಪ್ರೋ. ಶೇಷಪ್ಪ ಅಮೀನ್, ವಸಂತಿ ನಾಯಕ್, ಸುನಂದಾ ಶಿವರಾಂ, ಸುನೀಲ್ ಪಾಂಡೇಶ್ವರ ಇನ್ನಿತರ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *