Header Ads
Breaking News

ವರ್ಷಗಳ ಕಾಲ ಕಾದರೂ ಅಭಿವೃದ್ಧಿಗೊಳ್ಳದ ರಸ್ತೆ!: ತಾವೇ ರಸ್ತೆ ನಿರ್ಮಿಸಲು ಮುಂದಾದ ಗ್ರಾಮಸ್ಥರು!

ವಿಟ್ಲ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರಸ್ತೆ ಮಂಜೂರಾತಿಯಾಗಿದೆ ಎಂಬ ರಾಜಕೀಯ ಮುಖಂಡರ ಪೊಳ್ಳು ಭರವಸೆ ಮಾತನ್ನು ನಂಬಿದ ಗ್ರಾಮಸ್ಥರು ಒಂಭತ್ತು ವರ್ಷಗಳ ಕಾಲ ಕಾದು ಕುಳಿತರೂ ಅಭಿವೃದ್ಧಿಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ರಸ್ತೆ ನಿರ್ಮಾಣ ಮಾಡಲು ಮುಂದಾದ ಘಟನೆ ಅಳಿಕೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Related posts

Leave a Reply

Your email address will not be published. Required fields are marked *