Header Ads
Header Ads
Breaking News

ವಿಟ್ಲ ಪರಿಸರದಲ್ಲಿ ಮಳೆಯ ಅಬ್ಬರ ಹಲವೆಡೆ ಹಾನಿ, ಜನಜೀವನ ಅಸ್ತವ್ಯಸ್ತ

ವಿಟ್ಲ ಪರಿಸರದಲ್ಲಿ ಮಳೆಯ ಅಬ್ಬರಕ್ಕೆ ಹಲವೆಡೆ ಹಾನಿ ಸಂಭವಿಸಿ ಜನಜೀವನ ಅಸ್ತವ್ಯಸ್ಯಗೊಂಡಿದೆ. ವಿಟ್ಲ ಸಂತೆ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಸಂಬಂಧಿಸಿ ಮನೆಯ ಮುಂಭಾಗದ ಧರೆ ಕುಸಿದು ಬಿದ್ದಿದ್ದು, ಆವರಣದಲ್ಲಿ ನಿಲ್ಲಿಸಲಾಗಿದ್ದ ಆಕ್ಟೀವ್ ವಾಹನ ಧರೆ ಶಾಯಿಯಾಗಿದೆ. ಆದರೆ ಕಾರೊಂದು ಅಪಾಯದಲ್ಲಿ ನಿಂತಿದೆ. ಇದೇ ಸ್ಥಳದ ಪಕ್ಕದಲ್ಲಿ ರಿಲಾಯನ್ಸ್ ಟವರ್ ಇದ್ದು, ಕುಸಿಯುವ ಹಂತದಲ್ಲಿದೆ. ವಿಟ್ಲದ ಬೊಬ್ಬೆಕೇರಿ ಎಂಬಲ್ಲಿ ಸೆಕಿನಾ ಎಂಬವರ ಮನೆ ಸಂಪೂರ್ಣ ನೆಲ ಸಮವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ಸಂಭವಿಸಿದೆ.

   

Related posts

Leave a Reply