Header Ads
Header Ads
Header Ads
Header Ads
Header Ads
Header Ads
Breaking News

ವಿಟ್ಲ : ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಮನೆ ಸಂಪೂರ್ಣ ನೆಲಸಮ

ಮನೆಯ ಮೇಲೆ ಗುಡ್ಡ ಕುಸಿದ ಪರಿಣಾಮ ಮನೆ ಸಂಪೂರ್ಣ ನೆಲಸಮವಾದ ಘಟನೆ ವಿಟ್ಲದ ಕರೋಪಾಡಿ ಗ್ರಾಮದಲ್ಲಿ ನಡೆದಿದೆ. ಕರೋಪಾಡಿ ಗ್ರಾಮದ ದರ್ಖಾಸ್ ನಿವಾಸಿ ಐಸಮ್ಮ ಅವರಿಗೆ ಸೇರಿದ ಮನೆ ಧ್ವಂಸಗೊಂಡಿದೆ. ಮದ್ಯಾಹ್ನ ವೇಳೆಗೆ ಸುರಿದ ಭಾರೀ ಮಳೆಗೆ ಮನೆಯ ಹಿಂಭಾಗದಲ್ಲಿದ್ದ ಗುಡ್ಡ ಕುಸಿಯಲಾರಂಭಿಸಿತ್ತು. ಈ ಸಂದರ್ಭ ಮನೆಮಂದಿ ಹೊರಗಡೆ ಬಂದಿದ್ದಾರೆ.

ಕೆಲವೇ ಹೊತ್ತಲ್ಲಿ ಮನೆ ಕುಸಿದು ಬಿದ್ದಿದೆ. ಮನೆ ಮಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಮನೆಯ ಮುಂಭಾಗದಲ್ಲಿದ್ದ ಪಿಕಪ್ ವಾಹನಕ್ಕೆ ಹಾನಿಯಾಗಿದೆ.

Related posts

Leave a Reply

Your email address will not be published. Required fields are marked *