Header Ads
Header Ads
Breaking News

ವಿದ್ಯಾರ್ಥಿಗಳಿಗೆ ಜ್ಞಾನದೀವಿಗೆ ಪುರಸ್ಕಾರ. ಕುಂಪಲ ಬಾಲಕೃಷ್ಣ ಮಂದಿರದ ವತಿಯಿಂದ ಕಾರ್ಯಕ್ರಮ. ಶೇ.90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ.

ಉಳ್ಳಾಲ: ಮನೆಗಳಲ್ಲಿ ಆಚಾರ ವಿಚಾರಗಳು ಉಳಿಯಬೇಕಾದಲ್ಲಿ ಮಹಿಳೆಯರು ಕೈಯಿಂದ ರಿಮೋಟನ್ನು ಬಿಟ್ಟು ಸೋಫಾದಿಂದ ಎದ್ದು ಕ್ರಿಯಾಶೀಲರಾಗಿ ಬಾಳುವ ವಾತಾವರಣ ನಿರ್ಮಿಸಬೇಕು ಎಂದು ಉದ್ಯಮಿ ದಿನೇಶ್ ಎಂ.ಪಿ ಅಭಿಪ್ರಾಯಪಟ್ಟರು.

ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ವತಿಯಿಂದ ಬಾಲಕೃಷ್ಣ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಜರಗಿದ ಆಟಿದ ಪರ್ಬ, ಜ್ಞಾನ ದೀವಿಗೆ ಪುರಸ್ಕಾರ, ಗ್ರಾಮೀಣ ಕ್ರೀಡಾ ಪಂಥದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರುಮಂದಿರದ ಗೌರವಾದ್ಯಕ್ಷ ಕೇಶವದಾಸ್ ಬಗಂಬಿಲ, ಮಹಿಳಾ ಸಮಿತಿ ಅದ್ಯಕ್ಷೆ ರೇಖಾ ವೆಂಕಟೇಶ್, ಉತ್ಸವ ಸಮಿತಿ ಗೌರವಾದ್ಯಕ್ಷ ಸೋಮಶೇಖರ್ ಜಗತಾಪ್, ಕೋಶಾದಿಕಾರಿ ಮಾಧವ ಬಂಗೇರ ಉಪಸ್ಥಿತರಿದ್ದರು.

Related posts

Leave a Reply