Header Ads
Header Ads
Breaking News

ವಿಶ್ವೇಶ್ವರ ಭಟ್ ನೀಡಿದ ಸವಾಲು ಸ್ವೀಕರಿಸಿದ ಪೇಜಾವರ ಶ್ರೀ

ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಉಡುಪಿಯ ಪೇಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವೇಶ ತೀರ್ಥರಿಗೆ ನೀಡಿದ ಕನ್ನಡ ಕವನ ಓದುವ ಆಹ್ವಾನ ಸ್ವೀಕರಿಸಿ ಪ್ರತಿಕ್ರಿಯಿಸಿದ್ದಾರೆ.

ಆಹ್ವಾನ ಸ್ವೀಕರಿಸಿ ರಾಷ್ಟ್ರಕವಿ ಕುವೆಂಪು ಅವರ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಕವನ ವಾಚಿಸಿ ಪ್ರತಿಕ್ರಿಯಿಸಿದ್ದಾರೆ. ಸದ್ಯ ಕನ್ನಡ ಸಾಹಿತ್ಯ ಯಾವುದಾದರು ಪ್ರಕಾರದ ವಚನದ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಟ್ರೇಂಡ್ ಸೃಷ್ಟಿಸಿದ್ದು, ಹಿರಿಯರು ಕಿರಿಯರು ಈ ಕನ್ನಡ ಮಾಸದಲ್ಲಿ ಭಾಗವಹಿಸುತ್ತಾರೆ. ಪೇಜಾವರ ಶ್ರೀಗಳ ಈ ವಿಡಿಯೋ ಸದ್ಯ ಕನ್ನಡಾಭಿಮಾನಿಗಳ ಹೊಸ ಹುಮ್ಮಸ್ಸು ನೀಡಿದೆ.

Related posts

Leave a Reply

Your email address will not be published. Required fields are marked *