Header Ads
Header Ads
Header Ads
Breaking News

ವಿಶ್ವ ಮಾನಸಿಕ ದಿನದ ಪ್ರಯುಕ್ತ ಮಾನಸಿಕ ಆರೋಗ್ಯ ಕಾರ್ಯಾಗಾರ ಅತ್ತಾವರ ಕೆ‌ಎಂಸಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ

ಮಂಗಳೂರಿನ ಅತ್ತಾವರ ಕೆ‌ಎಂಸಿ ಆಸ್ಪತ್ರೆಯ ವತಿಯಿಂದ ವಿಶ್ವ ಮಾನಸಿಕ ದಿನಾಚರಣೆ ಅಂಗವಾಗಿ ಮಾನಸಿಕ ಆರೋಗ್ಯ ಕಾರ್ಯಾಗಾರವೂ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.

ಮಂಗಳೂರಿನ ಅತ್ತಾವರ ಕೆ‌ಎಂಸಿ ಆಸ್ಪತ್ರೆಯಲ್ಲಿ ನಡೆದ ವಿಶ್ವ ಮಾನಸಿಕ ದಿನಾಚರಣೆ ಅಂಗವಾಗಿ ಮಾನಸಿಕ ಆರೋಗ್ಯ ಕಾರ್ಯಾಗಾರವನ್ನು ಕೆ‌ಎಂಸಿ ಆಸ್ಪತ್ರೆಯ ಅಸೋಸಿಯೇಟ್ ಡೀನ್ ಡಾ| ಬಿ. ಉನ್ನಿಕೃಷ್ಣನ್ ದೀಪ ಬೆಳಗಿಸಿ ಉದ್ಘಾಟಿಸಿದ್ರು. ನಂತರ ಮಾತನಾಡಿದ ಅವ್ರು, ಕೆಲಸದಲ್ಲಿ ಒತ್ತಡವಿಲ್ಲದೇ ಕಾರ್ಯನಿರ್ವಹಿಸಬೇಕು. ಮೀಲಿಯನ್‌ಕ್ಕೂ ಅಧಿಕ ಮಂದಿ ಒತ್ತಡ ನಿರತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವ್ರು ಹೇಳಿದ್ರು.

ಈ ವೇಳೆ ಕೆ,.ಎಸ್.ಹೆಗ್ಡೆ ಆಸ್ಪತ್ರೆಯ ಅಸೋಸಿಯೇಟ್ ಪ್ರೋಫೆಸರ್ ಡಾ|ಶ್ರೀನಿವಾಸ್ ಭಟ್ ಉಂದಾರು, ಕೆ‌ಎಂಸಿ ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಡಾ|ಅನಂದ ವೇಣುಗೋಪಾಲ್, ಕೆ‌ಎಂಸಿ ಆಸ್ಪತ್ರೆಯ ಫ್ರೋಫೆಸರ್ ಡಾ|ಕೇವಶ ಫೈ, ಕೆ‌ಎಂಸಿ ಆಸ್ಪತ್ರೆ ಡಾ|ಸ್ಮಿತಾ.ಎಲ್ ಮತ್ತಿತರು ಉಪಸ್ಥತರಿದ್ರು.

Related posts

Leave a Reply