Header Ads
Header Ads
Breaking News

ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯ ವಿಶೇಷ ಮಕ್ಕಳಿಂದ ರಕ್ಷಾ ಬಂಧನ ಕಾರ್ಯಕ್ರಮ

ಸಹೋದರ ಸಹೋದರಿಯರ ಬಾಂಧವ್ಯವನ್ನು ತಿಳಿಸುವ ಹಬ್ಬ ಅಂದ್ರೆ ಅದು ರಕ್ಷಾಬಂಧನ ಹಬ್ಬ. ಈ ಹಬ್ಬವನ್ನು ಎಲ್ಲೆಡೆ ಬಹಳ ವಿಜ್ರಂಭಣೆಯಿಂದ ಆಚರಿಸಾಗುತ್ತದೆ. ಮಂಗಳೂರಿನ ಶಕ್ತಿನಗರದ ಸಾನಿಧ್ಯ ವಸತಿಯುತ ಶಾಲೆಯ ವಿಶೇಷ ಮಕ್ಕಳಿಂದ ರಕ್ಷಾ ಬಂಧನ ಕಾರ್ಯಕ್ರಮ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.
ಹೌದು. ಮಂಗಳೂರಿನ ಸಾನಿಧ್ಯ ವಸತಿಯುತ ಶಾಲೆಯ ವಿಶೇಷ ಮಕ್ಕಳಿಂದ ವರ್ಷಂಪ್ರತಿ ರಕ್ಷಾ ಬಂಧನ ಹಬ್ಬವನ್ನ ಪತ್ರಕರ್ತರಿಗೆ ರಾಖಿ ಕಟ್ಟೋದ್ರ ಮೂಲಕ ಆಚರಿಸುತ್ತಿದ್ದರು. ಈ ಬಾರಿಯು ಪತ್ರಕರ್ತರಿಗೆ ರಾಖಿಯನ್ನು ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ರು.

Related posts

Leave a Reply

Your email address will not be published. Required fields are marked *