Header Ads
Breaking News

ಶ್ರೀನಿವಾಸ ವಿಶ್ವವಿದ್ಯಾನಿಲಯದ ಬಿ.ಬಿ.ಎ. ವಿದ್ಯಾರ್ಥಿಗಳ ರ್‍ಯಾಂಕ್ ಪ್ರಕಟ

ಮಂಗಳೂರಿನಲ್ಲಿರುವ ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ“ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಕಾಮರ್ಸ್‌ನ 2020-21ನೇ ಸಾಲಿನ ಬಿ.ಬಿ.ಎ. (ಆನರ್ಸ್) ಪದವಿ ಕೋರ್ಸಿನ ವಿದ್ಯಾರ್ಥಿಗಳ ರ್‍ಯಾಂಕ್ ಪ್ರಕಟಗೊಂಡಿದೆ.

ವಿದ್ಯಾರ್ಥಿಗಳಾದ ಕು. ಮೇಧಾ ಭಟ್ ಪ್ರಥಮ ರ್‍ಯಾಂಕ್, ಆಕಾಶ್ ಕೆ. ಎಸ್. ದ್ವಿತೀಯ ರ್‍ಯಾಂಕ್ ಮತ್ತು ಕು. ನಿಧಿ ಕಾಡೆ ಪಡೆದಿರುತ್ತಾರೆ.

Related posts

Leave a Reply

Your email address will not be published. Required fields are marked *