Header Ads
Header Ads
Breaking News

ಶ್ರೀ.ಧ.ಮ ಪಿಜಿ ಕಾಲೇಜು ಉಜಿರೆಯ ಅರ್ಥಶಾಸ್ತ್ರ ವಿಭಾಗದಿಂದ ನಡೆದ ಡಾಟ ನೊಂದಾವಣಿಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ

ದಿನಾಂಕ  5 /11 /2019 ಮಂಗಳವಾರ ಶ್ರೀ.ಧ.ಮ ಪಿಜಿ ಕಾಲೇಜು ಉಜಿರೆಯ ಅರ್ಥಶಾಸ್ತ್ರ ವಿಭಾಗವು ಡಾಟ ನೊಂದಾವಣಿಯ ಬಗ್ಗೆ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ಡಾ/ ಸೌಮ್ಯಶ್ರೀ ಗಣಕವಿಜ್ಞಾನ ಉಪನ್ಯಾಸಕರು  ಶ್ರೀ. ಧ. ಮ ಡಿಗ್ರಿ ಕಾಲೇಜು ಉಜಿರ  ಡಾಟಾ ನೊಂದಾವಣೆ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.  ಡಾಟಾ ಎಂದರೇನು? ಅದರ ವಿಧಗಳು ಯಾವುವು? ಯಾವ ರೀತಿಯ ಡಾಟಾ ಎಂಟ್ರಿ ಗಳು ಇರುತ್ತವೆ, ಅವುಗಳನ್ನು ಎಲ್ಲಿ ಬಳಸಲಾಗುತ್ತದೆ, ಅದರ  ಪ್ರಾಮುಖ್ಯತೆ ಏನು ಹಾಗೂ ಗುಣಲಕ್ಷಣಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕರಾದ ಡಾ ಗಣರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು  ಅರ್ಚನ ಸ್ವಾಗತಿಸಿ ಘನತೆ ವಂದಿಸಿದರು.

Related posts

Leave a Reply

Your email address will not be published. Required fields are marked *