
ಸಾವಿರ ಸೀಮೆಯ ಒಡೆಯಕಾಪು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದಲ್ಲಿ ಸಂಭ್ರಮದ ದೀಪೋತ್ಸವವವು ಸಂಪನ್ನ ಗೊಂಡಿತು. ದೇವಸ್ಥಾನದ ತಂತ್ರಿಗಳಾದ ಕಲ್ಯ ಶ್ರೀಶ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಪೂಜಾದಿ ಕಾರ್ಯಗಳು ನೆರವೇರಿದವು.ದೀಪೋತ್ಸವ ಅಂಗವಾಗಿ ರಂಗಪೂಜೆ, ಬಲಿಸೇವೆಗಳು ನಡೆಯಿತು. ನೂರಾರು ಭಕ್ತರು ದೀಪೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.