Header Ads
Header Ads
Breaking News

ಸದ್ಬಾವನಾ ವೇದಿಕೆ ಜಪ್ಪು ವರ್ತುಲದ ವತಿಯಿಂದ ಸೌಹಾರ್ದ ಕೂಟ

ಸದ್ಬಾವನಾ ವೇದಿಕೆ ಜಪ್ಪು ವರ್ತುಲದ ವತಿಯಿಂದ ಕಾಸಿಯ ಚರ್ಚ್‌ಹಾಲ್‌ನಲ್ಲಿ ಸೌಹಾರ್ದ ಕೂಟವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ರಾಜೇಶ್ ಕುಮಾರ್ ಪಿಸಿ, ಫಾದರ್ ಕ್ಲಿಫರ್ಡ ಫೆನಾಂಡಿಸ್ ಹಾಗೂ ಇಸಾಕ್ ಪುತ್ತೂರುರವರು ಮಾತನಾಡಿದರು. ಮುಹಮ್ಮದ್ ಸದೀದ್‌ರವರ ಕುರಾನ್ ಪಠಣದೂಂದಿಗೆ ಕಾರ್ಯಕ್ರಮ ಆರಂಭವಾಯಿತು. ಒಟ್ಟು ಕಾರ್ಯಕ್ರಮದಲ್ಲಿ ಸೌಹಾರ್ದತೆಗೆ ಒತ್ತು ಕೂಡಲಾಯಿತು. ಈ ಸಂದರ್ಭ ಹುಸೇನ್ ಕಾಟ್ಟಿಪಳ್ಳ, ಸದ್ಬಾವನಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸಾಲೆ ಮುಹಮ್ಮದ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *