Header Ads
Header Ads
Breaking News

ಸಿಐಎಸ್‌ಎಫ್ ಘಟಕದಿಂದ ರಕ್ತದಾನ ಶಿಬಿರ

ಮಂಗಳೂರಿನ ಬಜ್ಪೆಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್‌ಎಫ್ ಘಟಕದಿಂದ ವಿಶ್ವ ರಕ್ತದಾನಿ ದಿನಾಚರಣೆಯನ್ನು ಆಚರಿಸಲಾಯಿತು.ಸಿಐಎಸ್‌ಎಫ್ 2018-19ನೇ ಸಾಲಿನಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದ್ದು, ಈ ಪ್ರಯುಕ್ತ ವಿಶ್ವ ರಕ್ತದಾನಿ ದಿನಾಚರಣೆಯನ್ನೂ ಆಚರಿಸಲಾಯಿತು. ಕೆಎಂಸಿ ಆಸ್ಪತ್ರೆಯ ಸಹಭಾಗಿತವದಲ್ಲಿ ರಕ್ತದಾನಿ ದಿನಾಚರಣೆ ಆಚರಿಸಲಾಯಿತು. ಸಿಐಎಸ್‌ಎಫ್‌ನ35ಸಿಬ್ಬಂದಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಈ ಸಂದರ್ಭ ಸಿಐಎಸ್‌ಎಫ್‌ನ ಕಮಾಂಡೆಂಟ್ ಅಮಿತ್ ಕುಮಾರ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಾಲಾಯಿತು.  

Related posts

Leave a Reply