Header Ads
Header Ads
Breaking News

ಸಿಟಿ ಸೆಂಟರ್ ಮಾಲ್ ಸ್ಪಾರ್ ಸ್ಟೋರ್‌ನಲ್ಲಿ ಸನ್ ಪ್ರೀಮಿಯಂ ಲಕ್ಕಿ ಡ್ರಾ ಬಹುಮಾನದ ವಿತರಣೆ

ಮಂಗಳೂರು ಸನ್ ಪ್ರೀಮಿಯರಂ ರಿಫೈನ್‌ಡ್ ಸನ್ ಫ್ಲವರ್ ಆಯಿಲ್ ಆಯೋಜಿಸಿದ್ದ ಲಕ್ಕಿ ಕೂಪನ್‌ನ ಬಂಪರ್ ಡ್ರಾ ವಿಜೇತರಿಗೆ ಬಂಪರ್ ಬಹುಮಾನವಾದ ಅನಘ ಮೋಟಾರ್‍ಸ್ ಅವರ ಸುಝಕಿ ಆಕ್ಸಿಸ್ 125ದ್ವಿಚಕತ್ರ ವಾಹನವನ್ನು ವಿತರಿಸಲಾಯ್ತು.ಮಂಗಳೂರಿನ ಸಿಟಿ ಸೆಂಟರ್ ಮಾಲ್  ಸ್ಪಾರ್  ಸ್ಟೋರ್‌ನಲ್ಲಿ ನಡೆದ ಸಮಾರಂಭದಲ್ಲಿ ಲಕ್ಕಿ ಕೂಪನ್ ಬಂಪರ್ ಬಹುಮಾನದ ವಿಜೇತರಾದ ಯಾಸ್ಮೀನ್ ಅವರ ಪುತ್ರ ಮಹಮ್ಮದ್ ಫರಾದ್ ಕುದ್ರೋಳಿ ಅವರಿಗೆ ಸ್ಪಾರ್ ಸ್ಟೋರ್ ಮ್ಯಾನೇಜನರ್ ಗುರು ಪ್ರಸಾದ್ ಹಾಗೂ ಸ್ಪಾರ್ ರಿಜಿನಲ್ ಮ್ಯಾನೇಜರ್ ಕುಬೇರ್ ಕೀಯನ್ನ ಹಸ್ತಾಂತರಿಸಿದ್ರು

ಈ ವೇಳೆ ಸ್ಪಾರ್ ಸ್ಟೋರ್ ಮ್ಯಾನೇಜನರ್ ಗುರು ಪ್ರಸಾದ್ ಮಾತನಾಡಿದ ಅವರು, ಸ್ಪಾರ್‌ನಲ್ಲಿ ಉತ್ತಮ ರೀತಿಯಲ್ಲಿ ಸನ್ ಪ್ರೀಮಿಯರಂ ರಿಫೈನ್‌ಡ್ ಸನ್ ಫ್ಲವರ್ ಆಯಿಲ್ ಸೇಲ್ ಆಗುತ್ತಿದೆ. ಗ್ರಾಹಕರಲ್ಲೂ ಉತ್ತಮ ರೀತಿಯಲ್ಲಿ ಸ್ಪಂದನೆ ದೊರಕುತ್ತಿದೆ ಎಂದು ತಿಳಿಸಿದರು. ಪ್ರೀಮಿಯಂ ರಿಫೈನ್‌ಡ್ ಸನ್ ಫ್ಲವರ್ ಆಯಿಲ್ ಸೇಲ್ಸ್ ಆಫೀಸರ್ ದೀಪಕ್ ಮಾತನಾಡಿದ ಅವರು , ಗ್ರಾಹಕರಿಂದಲೂ ಉತ್ತಮ ರೀತಿಯಲ್ಲಿ ಸ್ಪಂದನೆ ದೊರಕಿದೆ ಎಂದು ಅವರು ಹೇಳಿದರು.ನಗರದ ಸಿಟಿ ಸೆಂಟರ್‌ನಲ್ಲಿ ಜುಲೈಯಿಂದ ಅಕ್ಟೋಬರ್ರ 6ತನಕ ಲಕ್ಕೀ ಕೂಪನ್ ಲಭ್ಯವಿತ್ತು. ಅಕ್ಟೋಬರ್  7ರಂದು ನಡೆದ ಲಕ್ಕೀ ಡ್ರಾದಲ್ಲಿ ವಿಜೇತರಲ್ಲಿ ಘೋಷಣೆ ಮಾಡಲಾಗಿತ್ತು.

Related posts

Leave a Reply