Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ಸುಳ್ಯ ಜೋಡುಪಾಲ ಸಮೀಪ ಲಾರಿ ಅಪಘಾತ ಸ್ಥಳೀಯ ನಿವಾಸಿ ಪಾದಚಾರಿ ಸಾವು

 

ಸುಳ್ಯ ತಾಲೂಕಿನ ಗಡಿಭಾಗವಾದ ಮಾಣಿ – ಮೈಸೂರು ರಾಜ್ಯ ಹೆದ್ದಾರಿ ಜೋಡುಪಾಲ ಸಮೀಪ ಇಂಟೆರ್ ಲಾಕ್ ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದರ ಬ್ರೇಕ್ ವೈಪಲ್ಯಗೊಂಡು ಇಂಟೆರ್ ಲಾಕ್‌ನ ಒಳಗಡೆ ಸಿಲುಕಿಕೊಂಡು ಸ್ಥಳೀಯ ಪಾದಚಾರಿ ಸಿಲುಕಿಕೊಂಡು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಹರೀಶ್ ೩೫ ಎಂದು ಗುರುತಿಸಲಾಗಿದೆ.

ಲಾರಿಯ ಬ್ರೇಕ್ ವೈಪಲ್ಯಕೊಂಡಿದೆ ಎಂದು ಲಾರಿ ಚಾಲಕ ಹೋರ್ನ್ ಮಾಡಿದರು.ಆದರೂ ಲಾರಿ ಏಕಾಕಿ ಬದಿಗೆ ಸರಿದು ವಾಲಿದ ಪರಿಣಾಮ ಲಾರಿಯಲ್ಲಿದ್ದ ಇಂಟರ್ ಲಾಕ್ ವ್ಯಕ್ತಿಯ ಮೇಲೆ ಸುರಿಯಲ್ಪಟ್ಟು ಈ ಅವಘಡ ಸಂಭವಿಸಿದೆ. ಮೃತ ಹರೀಶ್ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ.ಆಕ್ರೋಶಗೊಂಡ ಸ್ಥಳೀಯರು ಸುಮಾರು ಮೂರು ಗಂಟೆಗಳ ಕಾಲ ರಸ್ತೆ ತಡೆ ಮಾಡಿದ್ದರು.ಬಳಿಕ ಮಡಿಕೇರಿಯಿಂದ ಪೊಲೀಸರು ಬಂದು ರಸ್ತೆಯನ್ನು ತೆರವುಗೊಳಿಸಿದರು.

Related posts

Leave a Reply