Header Ads
Header Ads
Breaking News

ಸೆಪ್ಟೆಂಬರ್ 15 ರಂದು ಫೋರಂ ಫಿಝಾ ಮಾಲ್‌ನಲ್ಲಿ ಪರ್ಪಲ್‌ರನ್ 2019

ವೃದ್ಧಾಪ್ಯದಲ್ಲಿ ಕಾಣುವ ಮರೆವು ರೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆ.15ರಂದು ಮಂಗಳೂರಿನ ಫೋರಂ ಫಿಝಾ ಮಾಲ್‌ನಲ್ಲಿ ಪರ್ಪಲ್‌ರನ್ 2019 ನಡೆಯಲಿದೆ ಎಂದು ಫಾರಂ ಮಾಲ್‌ನ ಸೆಂಟ್ರರ್ ಮ್ಯಾನೇಜರ್ ಫಯಾಜ್ ಎಮ್‌ಹೆಚ್ ಹೇಳಿದ್ರು. ಅವರು ಈ ಬಗ್ಗೆ ಮಂಗಳೂರಿನಲ್ಲಿ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ದೇಶದ ೮ಫಾರಂ ಮಾಲ್‌ಗಳಲ್ಲಿ 6ನಗರಗಳಲ್ಲಿ ಏಕಕಾಲದಲ್ಲಿ ಈ ಜಾಗೃತಿ ಮ್ಯಾರಾಥಾನ್ ನಡೆಯಲಿದೆ ಎಂದು ಮಾಹಿತಿ ನಿಡಿದ್ರು. ಇನ್ನು ಫಾರಂ ಮಾಲ್‌ನ ಮಾರ್ಕೆಟಿಂಗ್ ಮ್ಯಾನೇಜರ್ ಸುನೀಲ್ ಮಾತನಾಡಿ, ಸತತ ಮೂರನೇ ವರ್ಷದ ಈ ಆವೃತ್ತಿಯಲ್ಲಿ ನಡೆಯುವ ಪರ್ಪಲ್‌ರನ್ ೩ಕಿಮೀ, ೫ಕಿ.ಮೀ, ಹಾಗೂ 10ಕಿಮೀ ಎನ್ನುವ ಮೂರು ವಿಭಾಗಗಳಲ್ಲಿ ನಡೆಯಲಿದೆ ಎಂದು ಹೇಳಿದ್ರು.

Related posts

Leave a Reply

Your email address will not be published. Required fields are marked *