Header Ads
Breaking News

ಸೆ.3ರಿಂದ ಅಕ್ಟೋಬರ್ 16ರ ತನಕ ಪುಷ್ಠಿದಾಯಕ ಕೇರಳ ಯೋಜನೆಯಡಿ ಪೋಷಕ ಮಾಸಾಚರಣೆ

ಮಂಜೇಶ್ವರ: ವನಿತಾ ಶಿಶು ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಪುಷ್ಟಿದಾಯಕ ಕೇರಳ ಯೋಜನೆಯಡಿಯಲ್ಲಿ ಪೋಷಕ ಮಾಸಾಚರಣೆಯನ್ನು ಸೆಪ್ಟಂಬರ್ 3 ರಿಂದ ಅಕ್ಟೋಬರ್ 16 ರ ತನಕ ಕೇರಳ ಸರಕಾರ ರಾಜ್ಯ ವ್ಯಾಪಕವಾಗಿ ನಡೆಸಿಕೊಂಡು ಬರುತ್ತಿದೆ.ಮಂಜೇಶ್ವರ ಬ್ಲೋಕ್ ಪಂಚಾಯತ್ ವ್ಯಾಪ್ತಿಯಲ್ಲಿ ಪೋಷಕ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ಪಂಚಾಯತ್‌ನ ಉದ್ಯೋಗಿಗಳು ಜನಪ್ರತಿನಿಧಿಗಳು, ಯುವ ಸಮೂಹ ಸೇರಿದಂತೆ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *