Header Ads
Header Ads
Breaking News

ಸೆ.8ರಂದು ಕಾಬೆಟ್ಟು ಸ.ಹಿ.ಪ್ರಾ. ಶಾಲೆಯ ಶತಮಾನೋತ್ಸವ ಕಾರ್ಯಕ್ರಮ

ಕಾರ್ಕಳ ತಾಲೂಕಿನ ಕೇಂದ್ರ ಶಾಲೆಯಾದ ಕಾಬೆಟ್ಟು ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 8ರಂದು ನಡೆಯಲಿದೆ ಎಂದು ಶರಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಹೇಳಿದ್ರು. ಅವರು ಸರಕಾರಿ ಪ್ರಾಥಾಮಿಕ ಶಾಲೆ ಕಾಬಟಟುವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸೆ. 8ರಂದು ನಡೆಯಲಿರುವ ಶಾಲೆಯ ಶತಮಾನೋತ್ಸವಕ್ಕೆ ಶತಮಾನೋತ್ಸವ ಸಮಿತಿಯು ಸರ್ವಸಿದ್ಧತೆಗಳೊಂದಿಗೆ ಅಣಿಯಾಗಿದೆ ಎಂದು ಹೇಳಿದ್ರು.
ಈ ಸಂದರ್ಭ ಪ್ರಶಾಂತ್ ಪೈ, ರಾಜೇಂದ್ರ ಭಟ್, ಹರೀಶ್ ಶೆಣೈ, ಪ್ರೇಮಾನಂದ ಶೆಟ್ಟಿ ಹಗೂ, ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *