Header Ads
Header Ads
Header Ads
Breaking News

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ‘ಎಸ್‌ಬಿ‌ಐ ಹಬ್ಬ’ ಮಂಗಳೂರಿನ ಟಿ‌ಎಂಎ ಪೈ ಇಂಟನ್ಯಾಶನಲ್ ಕನ್‌ವೆನ್ಶನ್ ಸೆಂಟರ್ ಆಯೋಜನೆ ಅಕ್ಟೋಬರ್ 14 ಮತ್ತು 15 ರಂದು ನಡೆಯುವ ‘ಎಸ್‌ಬಿ‌ಐ ಹಬ್ಬ’

ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಎಸ್‌ಬಿ‌ಐ ಹಬ್ಬವನ್ನು ಆಯೋಜಿಸಲಾಗಿದ್ದು, ಅಕ್ಟೋಬರ್ 14 ಮತ್ತು 15 ರಂದು ಮಂಗಳೂರಿನ ಟಿ‌ಎಂ ಎ ಪೈ ಇಂಟನ್ಯಾಶನಲ್ ಕನ್‌ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ರಿಜಿನಲ್ ಬ್ಯುಸಿನೇಸ್ ಹೆಡ್ ಬಿ.ಕಿಶೋರ್ ಕುಮಾರ್ ಹೇಳಿದ್ರು.

ಈ ಕುರಿತು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ್ರು, ಈ ಬಾರಿಯ ದೀಪಾವಳಿಯ ಸಂಭ್ರಮಾಚರಣೆಗೆ ಎಸ್‌ಬಿ‌ಐ ಹಬ್ಬವನ್ನು ಆಯೋಜಿಸಲಾಗಿದ್ದು, ಎಸ್‌ಬಿ‌ಐ ಹಬ್ಬದಲ್ಲಿ ಗೃಹ ಸಾಲ ಹಾಗೂ ಕಾರು ಸಾಲದ ಬೃಹತ್ ಮೇಳ ನಡೆಯಲಿದ್ದು, ಈ ಎರಡು ದಿನಗಳಲ್ಲಿ ಸಾಂಕೇತಿಕ ಮಂಜೂರಾದ ಗೃಹ ಸಾಲಗಳಿಗೆ ಬಡ್ಡಿ ದರದಲ್ಲಿ 0.10 ರಿಯಾಯಿತಿ ಇದೆ ಎಂದು ಅವ್ರು ಹೇಳಿದರು.

ಇನ್ನೂ ಎಸ್‌ಬಿ‌ಐ ರಿಜಿನಲ್ ಮ್ಯಾನೇಜರ್ ಉದಯ್ ಕುಮಾರ್ ಭಟ್ ಮಾತನಾಡಿ, ಕೇಂದ್ರ ಸರ್ಕಾರದ ಮುದ್ರಾ ಯೋಜನೆಗೆ ಬ್ಯಾಂಕ್ ಸಂಪೂರ್ಣವಾಗಿ ಸಹಕಾರ ನೀಡುತ್ತಿದೆ ಎಂದು ಅವ್ರು ಹೇಳಿದರು.

ಈ ವೇಳೆ ಎಸ್ಟಿಸೆಂಟ್ ಮ್ಯಾನೇಜರ್ ಹನುಮಂತರಾಯ ಉಪಸ್ಥತರಿದ್ರು

Related posts

Leave a Reply