Header Ads
Header Ads
Breaking News

ಸ್ಟೇಟ್ ಲೆವೆಲ್ ಜೂನಿಯರ್ ಆತ್ಲೆಟಿಕ್ ಚಾಂಪಿಯನ್‌ಶಿಪ್ ಕೂಟ : ದ.ಕ ಜಿಲ್ಲೆಗೆ ಕೀರ್ತಿ ತಂದ ಮಂಗಳೂರಿನ ಆತ್ಲೀಟ್‌ಗಳು

ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಪಟ್ಟದ ಚಾಂಪಿಯನ್ ಶಿಪ್‌ನಲ್ಲಿ ದ. ಕ ಜಿಲ್ಲಾ ಅತ್ಲೆಟಿಕ್ಸ್ ಅಸೋಸಿಯೇಶನ್‌ನ್ನು ಪ್ರತಿನಿಧಿಸಿದ ಮಂಗಳೂರಿನ ಆತ್ಲೀಟ್‌ಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಹಲವು ಪದಕಗಳನ್ನು ಬಾಚಿಕೊಂಡು ದ.ಕ ಜಿಲ್ಲೆಗೆ ಅತ್ಯುತ್ತಮ ಹೆಸರು ತಂದುಕೊಟ್ಟಿದ್ದಾರೆ. 

Related posts

Leave a Reply

Your email address will not be published. Required fields are marked *