Header Ads
Header Ads
Breaking News

15 ಅಕಾಡೆಮಿಗಳಿಗೆ ಅಧ್ಯಕ್ಷರ ನೇಮಕ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 15 ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಮಂಗಳವಾರ ಪ್ರಕಟಿಸಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ದಯಾನಂದ ಕತ್ತಲ್‌ಸರ್ ಮತ್ತು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ರಹೀಂ ಉಚ್ಚಿಲ್ ನೇಮಕಗೊಂಡಿದ್ದಾರೆ.

ಟಿ.ಎಸ್. ನಾಗಾಭರಣ- ಕನ್ನಡ ಅಭಿವೃದ್ಧಿ ಪ್ರಾಧಿಕಾರ,
ಡಾ.ಬಿ.ವಿ ವಸಂತ್ ಕುಮಾರ್- ಕನ್ನಡ ಸಾಹಿತ್ಯ ಅಕಾಡೆಮಿ,
ಡಾ. ಎಂ.ಎನ್. ನಂದೀಶ್ ಹಂಜೆ- ಕನ್ನಡ ಪುಸ್ತಕ ಪ್ರಾಧಿಕಾರ,
ಅಜರ್ಕಳ ಗಿರೀಶ್ ಭಟ್- ಕುವೆಂಪು ಭಾಷಾ ಭಾರತಿ,
ಭೀಮಾಸೇನ- ಕರ್ನಾಟಕ ನಾಟಕ ಅಕಾಡೆಮಿ,
ಅನೂರು ಅನಂತಕೃಷ್ಣ ಶರ್ಮ- ಸಂಗೀತ, ನೃತ್ಯ ಅಕಾಡೆಮಿ,
ವೀರಣ್ಣ ಅರ್ಕಸಾಲಿ – ಕರ್ನಾಟಕ ಶಿಲ್ಪಕಲಾ ಅಕಾಡೆಮಿ,
ಡಿ. ಮಹೇಂದ್ರ – ಕರ್ನಾಟಕ ಲಲಿತಾ ಕಲಾ ಅಕಾಡೆಮಿ,
ಮಂಜಮ್ಮ ಜೋಗತಿ – ಕರ್ನಾಟಕ ಜಾನಪದ ಅಕಾಡೆಮಿ,
ಪ್ರೊ. ಎಂ.ಎ ಹೆಗ್ಡೆ -ಕರ್ನಾಟಕ ಯಕ್ಷಗಾನ ಅಕಾಡೆಮಿ,
ಡಾ. ಪಾರ್ವತಿ ಅಪ್ಪಯ್ಯ- ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ,
ಡಾ. ಜಗದೀಶ್ ಪೈ – ಕೊಂಕಣಿ ಸಾಹಿತ್ಯ ಅಕಾಡೆಮಿ,
ಲಕ್ಷ್ಮೀ ನಾರಾಯಣ ಕಜೆಗದ್ದೆ -ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿ,

Related posts

Leave a Reply

Your email address will not be published. Required fields are marked *