ಮನೆಯ ಪಕ್ಕದ ನೀರು ಹರಿದು ಹೋಗುವ ಬೃಹತ್ ತೊರೆಯೊಂದಕ್ಕೆ ಮೀನು ಹಿಡಿಯಲು ಬಲೆ ಹರಡಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟ ...
ಮನೆಯ ಪಕ್ಕದ ನೀರು ಹರಿದು ಹೋಗುವ ಬೃಹತ್ ತೊರೆಯೊಂದಕ್ಕೆ ಮೀನು ಹಿಡಿಯಲು ಬಲೆ ಹರಡಲು ಹೋದ ವ್ಯಕ್ತಿ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಕಳೆದ ರಾತ್ರಿ ನಡೆದಿದೆ. ಮೃತ ವ್ಯಕ್ತಿ ಕೊಕ್ರಾಣಿ ನಿವಾಸಿ ವಿವಾಹಿತ ವಿಜಯ್(44). ಇವರು ಮನೆಯ ಮುಂಭಾಗ ಅಣೆಕಟ ...