
ಬೈಂದೂರು ತಾಲೂಕು ಉಪ್ಪುಂದಗ್ರಾಮ ಕಂಚಿಕಾನ್ ರಸ್ತೆಯ ಶ್ರೀ ಆನೆಗಣಪತಿ ದೇವಸ್ಥಾನದ ಹತ್ತಿರ ಇರುವ ಪ್ರಭಾ ಕಾಂಪ್ಲೆಕ್ಸ್ ನಲ್ಲಿ ಅಥ್ವಿ ಲೀಗಲ್ ಸೊಲ್ಯೂಷನ್ಸ್ ಎಂಬ ನಾಮಾಂಕಿತ ವಕೀಲ ಕಛೇರಿ ಶುಭಾರಂಭಗೊಂಡಿದೆ.
ಹಿರಿಯ ನ್ಯಾಯವಾದಿ, ಕೈ.ಸಿ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ್ರು. ಬಳಿಕ ಮಾತನಾಡಿ, ವಿಶ್ವನಾಥ್ ಶೆಟ್ಟಿಯವರ ಕಾರ್ಯ ಪೃವತ್ತಿಯನ್ನು ಶ್ಲಾಘಿಸಿದರು, ಶುಭಾರಂಭ ಕಾರ್ಯಕ್ರಮಕ್ಕೆ ವಕೀಲ ಮಿತ್ರರು, ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರು, ಸಮಾಜ ಸೇವಕರು,ಊರ ಪರವೂರಿನ ಗ್ರಾಮಸ್ಥರು ಉಪಸ್ಥಿತರಿದ್ದು