Breaking News

ಪ್ರೆಸಿಡೆನ್ಸಿ ಸ್ಕೂಲ್‌ನಿಂದ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ ಕದ್ರಿಯಲಿರುವ ಹುತಾತ್ಮ ಯೋಧರ ಸ್ಮಾರಕ ಭವನದಲ್ಲಿ ಕಾರ್ಯಕ್ರಮ ಮಂಗಳೂರಿನ ನಿರುಮಾರ್ಗದಲ್ಲಿರುವ ಪ್ರತಿಷ್ಟಿತ ಪ್ರೆಸಿಡೆನ್ಸಿ ಸ್ಕೂಲ್

 

  1. ಮಂಗಳೂರಿನ ಕದ್ರಿಯಲಿರುವ ಹುತಾತ್ಮ ಯೋಧರ ಸ್ಮಾರಕ ಭವನದಲ್ಲಿ ಮಂಗಳೂರಿನ ನಿರುಮಾರ್ಗದಲ್ಲಿರುವ ಪ್ರತಿಷ್ಟಿತ ಪ್ರೆಸಿಡೆನ್ಸಿ ಸ್ಕೂಲ್ ವತಿಯಿಂದ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಂಗಳೂರಿನ ಪ್ರತಿಷ್ಟಿತ ಪ್ರೆಸಿಡೆನ್ಸಿ ಸ್ಕೂಲ್‌ನ ಪ್ರಾಂಶುಪಾಲ ಇಸ್ಮತ್ವಿ  ಕಿಲ್ಅಹಮದ್ ಮಾತನಾಡಿ, ಭಾರತದಲ್ಲಿ ಅನೇಕ ವರುಷಗಳಿಂದ ಉಗ್ರಗಾಮಿತ್ವ ನಡೆಯುತ್ತಲೆ ಇದೆ. ಅನೇಕ ಯೋಧರ ಸಾವು ಸಂಭವಿಸಿದೆ,ಯಾರು ಯೋಧರ ಬಗೆಗೆ ಗಮನ ನೀಡುತ್ತಿಲ್ಲ ಯೋಧರು ದೇಶ ಸೇವೆಯನ್ನು ಮಾಡಿದರು ಅವರನ್ನು ನೆನಪಿಸಿ ಕೋಳ್ಳುವವರು ಯಾರು ಇಲ್ಲ ,ಇನ್ನಾದರು ಉಗ್ರಗಾಮಿತ್ವ ಕಡಿಮೆಯಾಗಬೇಕು. ಅದಕ್ಕಾಗಿ ನಾವೆಲ್ಲಾರು ಸೇರಿ ಯೋಧರೊಂಗೆ ನಾಗಿದ್ದೆವೆಂದು ಪ್ರತಿಜ್ಞೆ ಮಾಡುತ್ತಿದೇವೆ ಎಂದು ಹೇಳಿದರು.ಇನ್ನು ಆಡಳಿತಧಿಕಾರಿ ನಸೀಮ್ ಭಾನು ಮಾತನಾಡಿ,ವಿದ್ಯಾರ್ಥಿಗಳಿಗೆ ಮುಂದಿನ ರಾಜಕೀಯ ಹಾಗೂ ಭಾರತದ ವಿದ್ಯಮಾನಗಳ ಬಗ್ಗೆ ತಿಳಿದಿರಬೇಕು ಅದರೊಂದಿಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನ ನೆನಪಿಸುವಂತ ಕಾರ್ಯಕ್ಕಾ ಈ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದೇವೆ. ನಾವು ಇಂದು ಪ್ರತಿಜ್ಜಾ ವಿಧಿಯನ್ನ ಮಾಡಿದ್ದು, ಇದು ಮುಂದಿನ ಬದಲಾವಣೆಗೆ ನಾಂದಿಯಾಗಲಿದೆ ಎಂದರುಈ ಸಂದರ್ಭ ದಲ್ಲಿ ಪ್ರೆಸಿಡೆಂಟ್ ಸ್ಕೂಲ್‌ನ ವಿದ್ಯಾರ್ಥಿಗಳು ಮತ್ತು ಶಿಕ್ಷಕವೃಂದದವರು ಹಾಜರಿದ್ದರು.

Related posts

Leave a Reply