Header Ads
Breaking News

ಶ್ರೀನಿವಾಸ್ ಮೆಡಿಕಲ್‍ಕಾಲೇಜಿನ 10 ವಿದ್ಯಾರ್ಥಿಗಳಿಗೆ ರ್‍ಯಾಂಕ್

ರಾಜೀವ್‌ಗಾಂಧಿಯ ಆರೋಗ್ಯ ವಿಶ್ವವಿದ್ಯಾನಿಲದ ಪ್ರಸ್ತುತ ಸಾಲಿನ ಘಟಿಕೋತ್ಸವದ ಸಮಾರಂಭಕ್ಕೆನಗರದ ಶ್ರೀನಿವಾಸ್ ಇನ್ಸ್ಟಿಟ್ಯೂಟ್‌ಆಫ್ ಮೆಡಿಕಲ್ ಸೈನ್ಸ್‌ಆಂಡ್‌ರಿಸರ್ಚ್ ಸೆಂಟರ್, ಮುಕ್ಕದ ವಿದ್ಯಾರ್ಥಿಗಳು ಹಲವಾರು ರ್‍ಯಾಂಕ್‌ಗಳನ್ನು ಪಡೆದುಕೊಂಡಿದ್ದಾರೆ.

ಮಧು ಪ್ರಿಯ ವಿ. ಎಂ.ಬಿ.ಬಿ.ಎಸ್.ನಲ್ಲಿ 3ನೇ ರ್‍ಯಾಂಕ್, ದ್ವಿತೀಯ ಎಂ.ಬಿ.ಬಿ.ಎಸ್.ನಲ್ಲಿ ಮೊದಲ ರ್‍ಯಾಂಕ್, ತೃತೀಯ ಎಂ.ಬಿ.ಬಿ.ಎಸ್.ನಲ್ಲಿ 10ನೇ ರ್‍ಯಾಂಕ್, ಪ್ರಥಮ ಎಂ.ಬಿ.ಬಿ.ಎಸ್.ನಲ್ಲಿ ಸಮಾ 4ನೇ ರ್‍ಯಾಂಕ್, ಅನಾಟಮಿ ವಿಭಾಗದಲ್ಲಿತರುಣ್ ಶಾಜು 2ನೇ ರ್‍ಯಾಂಕ್, ಸಮಾ 9ನೇ ರ್‍ಯಾಂಕ್, ಫಿಸಿಯೋಲಜಿ ವಿಭಾಗದಲ್ಲಿ ಮಧುಪ್ರಿಯ ವಿ. 7ನೇ ರ್‍ಯಾಂಕ್, ಕೆ. ನಯನಕಾಮತ್ 10ನೇ ರ್‍ಯಾಂಕ್, ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಸಮಾ 4ನೇ ರ್‍ಯಾಂಕ್, ಪಡ್ಯೆ ಶ್ರೇಯಸ್ 9ನೇ ರ್‍ಯಾಂಕ್, ಪ್ಯಾಥಾಲಜಿ ವಿಭಾಗದಲ್ಲಿ ಮಧುಪ್ರಿಯ ವಿ. 8ನೇ ರ್‍ಯಾಂಕ್, ಮೈಕ್ರೋ ಬಯೋಲಜಿ ವಿಭಾಗದಲ್ಲಿ ಮಧು ಪ್ರಿಯ ವಿ ಮೊದಲ ರ್‍ಯಾಂಕ್, ದಿವ್ಯಎಸ್. 5ನೇ ರ್‍ಯಾಂಕ್, ಫಾರ್ಮಾಕಾಲಜಿ ವಿಭಾಗದಲ್ಲಿ ಮಧುಪ್ರಿಯ ವಿ. 5ನೇ ರ್‍ಯಾಂಕ್, ಶ್ರೇಯಗೋಕುಲ್‌ದಾಸ್ ಶೆಣೈ 6ನೇ ರ್‍ಯಾಂಕ್, ಫೊರೆನ್ಸಿಕ್ ಮೆಡಿಸಿನ್ ವಿಭಾಗದಲ್ಲಿ ಮಧುಪ್ರಿಯ ವಿ. 3ನೇ ರ್‍ಯಾಂಕ್, ಭಾಗ್ಯಶ್ರೀ ಹೇರಳೆ ಪಿ 8ನೇ ರ್‍ಯಾಂಕ್, ಅವನಿ 10ನೇ ರ್‍ಯಾಂಕ್, ಪ್ರತಾಪ್ ತುಲಸಿರಾಮ್ ಆರ್. 10ನೇ ರ್‍ಯಾಂಕ್, ಆಫ್ತಾಲ್ಮಾಲಜಿ ವಿಭಾಗದಲ್ಲಿ ಕೆ. ನಯನಕಾಮತ್ 5ನೇ ರ್‍ಯಾಂಕ್, ಇಎನ್‌ಟಿ ವಿಭಾಗದಲ್ಲಿ ಪ್ರತಾಪ್ ತುಲಸಿರಾಮ್ ಆರ್. 2ನೇ ರ್‍ಯಾಂಕ್, ಸಮಾ 8ನೇ ರ್‍ಯಾಂಕ್, ಕರ ನಯನಕಾಮತ್ 9ನೇ ರ್‍ಯಾಂಕ್, ಮಧು ಪ್ರಿಯ ವಿ. 9ನೇ ರ್‍ಯಾಂಕ್‌ಗಳಿಸಿದ್ದಾರೆ ಎಂದು ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜಿನ ಎ. ಶ್ಯಾಮ ರಾವ್ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಶ್ರೀನಿವಾಸ್ ಯುನಿವರ್ಸಿಟಿಯ ಕುಲಾಧಿಪತಿಗಳಾದ ಸಿಎ.ಎ.ರಾಘವೇಂದ್ರ ರಾವ್, ಎ. ಶ್ಯಾಮ ರಾವ್ ಪ್ರತಿಷ್ಠಾನದ ಉಪಾಧ್ಯಕ್ಷರು ಮತ್ತು ಶ್ರೀನಿವಾಸ್ ಯುನಿವರ್ಸಿಟಿಯ ಉಪ ಕುಲಾಧಿಪತಿಗಳಾದ ಡಾ.ಎ.ಶ್ರೀನಿವಾಸ್ ರಾವ್, ಮತ್ತು ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಆಂಡ್‌ರಿಸರ್ಚ್ ಸೆಂಟರ್‌ನ ಡೀನ್ ಡಾ.ಉದಯ ಕುಮಾರ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

Leave a Reply

Your email address will not be published. Required fields are marked *