Header Ads
Breaking News

ಶ್ರೀನಿವಾಸ್ ವಿವಿಯಲ್ಲಿ ಬಿಬಿಎ ಪಬ್ಲಿಕ್ ಎಡ್‍ಮಿನಿಸ್ಟ್ರೇಶನ್ ಪದವಿ ಶಿಕ್ಷಣ ಕೋರ್ಸ್ ಆರಂಭ

ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ಯುನಿವರ್ಸಿಟಿಯ ಮೂಲಕ ಮುಂದಿನ ಶೈಕ್ಷಣಿಕ ವರ್ಷದಿಂದ ಮತ್ತೊಂದು ವಿನೂತನ ಶೈಕ್ಷಣಿಕ ಕೋರ್ಸ್ ಆರಂಭಗೊಳ್ಳಲಿದೆ. ಮುಂಬೈನ ಸಿವಿಲ್ ಅಕಾಡೆಮಿಯ ಸಹಯೋಗದೊಂದಿಗೆ ಯುಜಿ ಮಟ್ಟದ ಬಿಬಿಎ ಪಬ್ಲಿಕ್ ಎಡ್‍ಮಿನಿಸ್ಟ್ರೇಶನ್ ಪದವಿ ಶಿಕ್ಷಣ ಆರಂಭಗೊಳ್ಳುತ್ತಿದೆ.

ಪಬ್ಲಿಕ್ ಎಡ್‍ಮಿನಿಸ್ಟ್ರೇಶನ್ ಗೌರ್ವನ್ಸ್ ಪ್ರೊಗ್ರಾಮ, ನಾಗರಿಕ ಸೇವಾ ಮತ್ತು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸೇವಾ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತರಬೇತಿ ನೀಡುವತ್ತ ಗಮನಹರಿಸುತ್ತಿದೆ. ಬಿಬಿಎ ಪದವಿ ವ್ಯಾಸಂಗ ಪಡೆಯುವ ವಿದ್ಯಾರ್ಥಿಗಳಿಗೆ ಮುಂದಿನ ಜೀವನದಲ್ಲಿ ನಿರೀಕ್ಷಿತ ಉದ್ಯೋಗ ಆಕರ್ಷಕ ವೇತನದೊಂದಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಬಗ್ಗೆ ಖಾತರಿ ಪಡಿಸುತ್ತದೆ.

Related posts

Leave a Reply

Your email address will not be published. Required fields are marked *